Saacho Sarri - साचो सारी
Saacho Sarri @ttb.twr.org/kannada
Episodes
160
Avg. Duration
30m
Activity
Active
Since
May 2025
Latest Episode
Dec 2025
Publishing Details
Schedule
Daily
Consistency
65%
Hosting
ttb.twr.org
Contact & Outreach
About This Podcast
ಥ್ರೂ ದ ಬೈಬಲ್ ಕಾರ್ಯಕ್ರಮವು ವಿಶ್ವವಿಖ್ಯಾತ ಸತ್ಯವೇದಧ್ಯಾಯನ ಸುವಾರ್ತಾಸೇವೆಯಾಗಿದೆ. ಈ ಶ್ರೇಣಿಗಳು ಮೂಲತಃ ಡಾ|| ಜೆ. ವರ್ನನ್ ಮೆಕ್‍ಗೀಯವರಿಂದ ಸಂಕಲ್ಪಿಸಲ್ಪಟ್ಟು 100ಕ್ಕೂ ಅಧಿಕ ಭಾಷೆ ಹಾಗೂ ಉಪಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ಹೊಂದಿಕೊಳ್ಳಲ್ಪಟ್ಟಿದೆ. ಇದು ಶ್ರೋತೃಗಳನ್ನು ಇಡೀ ಸತ್ಯವೇದದ ಮುಖಾಂತರ ಕ್ರಮಬದ್ಧವಾಗಿ ತೆಗೆದುಕೊಂಡು ಹೋಗಲು ಉದ್ದೇಶಿಸಲ್ಪಟ್ಟಿರುವ 30 ನಿಮಿಷದ ಅನುದಿನದ ಬಾನುಲಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಗಳನ್ನು ಆಲಿಸುವದರ ಮೂಲಕ ದೇವರವಾಕ್ಯದ ಕುರಿತು ಇನ್ನು ಹೆಚ್ಚು ಕಲಿತುಕೊಳ್ಳಲು ಆಯ್ಕೆಮಾಡಿಕೊಂಡದ್ದಕ್ಕಾಗಿ ನಿಮಗೆ ಕೃತಜ್ಞತೆಯುಳ್ಳವರಾಗಿದ್ದೇವೆ. ಆದದರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ದಿನಕ್ಕೆ ಒಂದರಂತೆ ಒಂದು ಕಾರ್ಯಕ್ರಮವನ್ನು ಆಲಿಸಿರೆಂದು ಸಲಹೆ ನೀಡುತ್ತೇವೆ. ಈ ಕ್ರಮವನ್ನು ಪ್ರತಿ ವಾರವೂ ಮುಂದಿನ 5 ವರ್ಷಗಳ ವರೆಗೆ ಮುಂದುವರಿಸಿದರೆ ನೀವು ಇಡೀ ಸತ್ಯವೇದದ ಅಧ್ಯಯನವನ್ನು ಮುಗಿಸಿದವರಾಗುತ್ತೀರಿ.
Explore Statistics
Recent Episodes
ಯಾಜಕಕಾಂಡ 1:4, 5
Dec 19, 2025
30m
ಯಾಜಕಕಾಂಡ ಪೀಠಿಕೆ, 1:1-3
Dec 18, 2025
30m
ಮಾರ್ಕನು 15:33-16:20
Dec 17, 2025
30m
ಮಾರ್ಕನು 14:53-15:32
Dec 16, 2025
30m
ಮಾರ್ಕನು 14:12-52
Dec 15, 2025
30m
ಮಾರ್ಕನು 13:14-14:11
Dec 12, 2025
30m
ಮಾರ್ಕನು 12:18-13:13
Dec 11, 2025
30m
ಮಾರ್ಕನು 11:20-12:17
Dec 10, 2025
30m
ಮಾರ್ಕನು 10:46-11:19
Dec 09, 2025
30m
ಮಾರ್ಕನು 10:1-45
Dec 08, 2025
30m
ಮಾರ್ಕನು 9:5-50
Dec 05, 2025
30m
ಮಾರ್ಕನು 8:22-9:4
Dec 04, 2025
30m
ಮಾರ್ಕನು 7:31-8:21
Dec 03, 2025
30m
ಮಾರ್ಕನು 7:1-30
Dec 02, 2025
30m
ಮಾರ್ಕನು 6:1-56
Dec 01, 2025
30m
ಮಾರ್ಕನು 5:1-43
Nov 28, 2025
30m
ಮಾರ್ಕನು 4:1-41
Nov 27, 2025
30m
ಮಾರ್ಕನು 3:1-35
Nov 26, 2025
30m
ಮಾರ್ಕನು 2:1-28
Nov 25, 2025
30m
ಮಾರ್ಕನು 1:21-45
Nov 24, 2025
30m
Frequently Asked Questions
How many episodes does Saacho Sarri - साचो सारी have?
Saacho Sarri - साचो सारी has published 160 episodes since May 2025, covering topics in Christianity, Religion & Spirituality.
Is Saacho Sarri - साचो सारी still active?
Saacho Sarri - साचो सारी is currently active with new episodes daily. Average episode length is 30m.
How do I contact Saacho Sarri - साचो सारी for sponsorship or guest appearances?
Sign up on Grep.FM to access contact details for Saacho Sarri - साचो सारी, including email and social media links.
Similar Podcasts
AWR Kannada / ಕನ್ನಡ / Kannaḍa
Adventist World Radio
253 episodes
AWR - ವಾಯ್ಸ್ ಆಫ್ ಹೋಪ್
Adventist World Radio
251 episodes
Daivanveshane Kannada Bible Study Word Resounds Today
Word Resounds Today
89 episodes
Aadhyatma Patha By Shri Jayateerth Pandhari
Jayateerth Pandhari
1,128 episodes
Sri Lalitha
Triveni
314 episodes
The Sutra Dhare
Rekha Dambal
24 episodes