ಸದ್ಗುರು ಕನ್ನಡ Sadhguru Kannada

ಸದ್ಗುರು ಕನ್ನಡ Sadhguru Kannada

Sadhguru Kannada

Episodes 303
Avg. Duration 8m
Activity Dormant
Since Apr 2023
Latest Episode Apr 2026

Publishing Details

Schedule
Every Few Days
Format
Episodic
Consistency
19%
Hosting
feeds.megaphone.fm

Contact & Outreach

About This Podcast

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Social Media

Explore Statistics

Recent Episodes

ಶಿವನ ಅನುಗ್ರಹ ಶಕ್ತಿಯ ಜೀವಂತ ಸಾಕ್ಷಿ

Apr 04, 2026 7m

ಶಿವಭಕ್ತರು ಎಂದಿಗೂ ಸಾಮಾನ್ಯರಲ್ಲ. ಇಲ್ಲಿ ಶಿವಭಕ್ತಿಯಲ್ಲಿ ತನ್ನ ವೈಯಕ್ತಿಕ ನೋವನ್ನೂ ಕಡೆಗಣಿಸಿದ ಅಪ್ಪುಟಿ ಅಡಿಗಲ್ ಅವರ ಕಥೆಯನ್ನು ಸದ್ಗುರುಗಳು ವಿವರಿಸುತ್ತಾರೆ. English video:…

ಭಕ್ತಿ - ಪರಮಸತ್ಯವನ್ನು ಅರಿಯುವ ಸರಳ ಮಾರ್ಗ

Apr 03, 2026 8m

ಭಕ್ತಿ ಎಂದರೆ ನಿಮ್ಮನ್ನು ಬದಿಗಿರಿಸುವ ಒಂದು ಸರಳ ಸುಂದರ ಮಾರ್ಗ ಎಂದು ಸದ್ಗುರುಗಳು ಹೇಳುತ್ತಾರೆ ಹಾಗೇನೇ ತಾವೂ ಒಬ್ಬ ಭಕ್ತರು ಎನ್ನುತ್ತಾರೆ. ಭಕ್ತಿಗೆ ಮಂದಿರ, ಮಸೀದಿ, ಚರ್ಚ್‌ಗಳ ಅವಶ್ಯಕತೆ ಇಲ್ಲ, ಈ ಬೃಹತ್ ಸೃಷ್ಟಿಯಲ್ಲಿ ತಾನೆಷ್ಟು…

ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಮಾಡ್ಕೊಳೋದಿಕ್ಕೆ ಸರಿಯಾದ ವಯಸ್ಸು?

Apr 02, 2026 11m

ವಿದ್ಯಾರ್ಥಿಯೊಬ್ಬರ ಈ ಪ್ರಶ್ನೆಗೆ ಸದ್ಗುರು ಉತ್ತರಿಸುತ್ತಾ ಮಾನವ ಸಂಬಂಧಗಳನ್ನು ವಿಶ್ಲೇಷಿಸುತ್ತಾರೆ, ಮತ್ತು ಕಾಲೇಜಿನಲ್ಲಿ ಬಾಯ್-ಗರ್ಲ್ ಫ್ರೆಂಡ್ ಹೊಂದುವುದು ಸಾಮಾನ್ಯವಾಗಿರುವ ಪಾಶ್ಚಾತ್ಯ ಸಮಾಜದ ಸ್ಥಿತಿಗತಿಗಳನ್ನು…

ಸದಾ ವಾಸ್ತವದಲ್ಲಿ ಬದುಕುವುದು ಹೇಗೆ?

Apr 01, 2026 7m

ಈ ವೀಡಿಯೋದಲ್ಲಿ ಸಭಿಕರೊಬ್ಬರು ‘ಕಾರ್ಯವನ್ನು ತಾವು ಮಾಡಬೇಕೆ ಅಥವಾ ಅದನ್ನು ಅಸ್ತಿತ್ವಕ್ಕೇ ಮಾಡಲು ಬಿಡಬೇಕೇ?’ ಎನ್ನುವ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾ, “ಅಸ್ತಿತ್ವದಲ್ಲಿ ನಿಮ್ಮ ಪಾತ್ರ ತುಂಬಾ ಚಿಕ್ಕದು, ನೀವು ಜೀವನದ ಈ ಅಗಾಧತೆಗೆ…

ಸಣ್ಣ ವಯಸ್ಸಲ್ಲೇ ದೈಹಿಕ ಸಂಭೋಗ - ಇದರ ಪರಿಣಾಮಗಳೇನು?

Mar 31, 2026 19m

ಎಳೆಯ ವಯಸ್ಸಿನಲ್ಲೇ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದರ ಪರಿಣಾಮ ಮತ್ತು ಅದು ದೇಹ, ಮನಸ್ಸು ಮತ್ತು ಭಾವನೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎನ್ನುವುದರ ಬಗ್ಗೆ ಸದ್ಗುರುಗಳು ಮಾತನಾಡುತ್ತಾರೆ ಜೊತೆಗೆ ಮಕ್ಕಳು ತಮ್ಮ ಪೂರ್ಣ…

ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು

Mar 30, 2026 7m

ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು?…

ನನ್ನ ಅಮ್ಮನ ಕೊನೆಯ ಆಸೆ - ತಮ್ಮ ತಾಯಿಯ ಕೊನೆಯ ದಿನಗಳ ಬಗ್ಗೆ ಸದ್ಗುರು ಮಾತು

Mar 28, 2026 11m

ಸದ್ಗುರುಗಳು ತಮ್ಮ ತಾಯಿ ಸಾವಿನಂಚಿನಲ್ಲಿದ್ದ ಸಮಯದಲ್ಲಿ ನಡೆದ ಒಂದು ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಳ್ಳುತ್ತಾರೆ. English video:    • Sadhguru Speaks About His Mother   ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್…

ಅರೇಂಜ್ಡ್ ಮ್ಯಾರೇಜ್ ಇಂದಿಗೂ ಪ್ರಸ್ತುತವೇ?

Mar 25, 2026 12m

ಅರೇಂಜ್ಡ್ ಮ್ಯಾರೇಜ್ ಹಳತಾಗಿ ಹೋಗಿರುವ ಪದ್ಧತಿಯೇ ಅಥವಾ ಇಂದಿನ ದಿನಗಳಲ್ಲೂ ಅದು ಪ್ರಸ್ತುತವೆನಿಸುತ್ತದೆಯೇ ಎನ್ನುವ ಪ್ರಶ್ನೆಗೆ ಸದ್ಗುರುಗಳು ಉತ್ತರಿಸುತ್ತಾರೆ. #relationship #marriage #kannada ಸದ್ಗುರು ಕನ್ನಡ ಅಧಿಕೃತ…

ಮನಸ್ಸಿಗೆ ಕೊಲ್ಲುವ ಸಾಮರ್ಥ್ಯ ಇದೆಯೇ?

Mar 11, 2026 7m

ಒಂದು ಸುಂದರವಾದ ಮತ್ತು ಒಳನೋಟಗಳುಳ್ಳ ಕಥೆಯ ಮೂಲಕ ಸದ್ಗುರುಗಳು ಮನಸ್ಸಿನ ಶಕ್ತಿಯನ್ನು ವಿವರಿಸುತ್ತಾರೆ. ಜೊತೆಗೆ ಪ್ರಜ್ಞಾಪೂರ್ವಕವಾಗಿ ಈ ಶಕ್ತಿಯನ್ನು ಹೊಂದಲು ಒಂದು ಸರಳ ಅಭ್ಯಾಸವನ್ನು ನೀಡುತ್ತಾರೆ. English video:…

ಬೇರೆಯವರು ನಿಮ್ಮ ಫೋಟೋ ಬಳಸಿ ಮಾಟ ಮಾಡಬಹುದಾ?

Mar 10, 2026 5m

ಈ ವಿಡಿಯೋದಲ್ಲಿ, ಭಾರತೀಯ ಸಂಸ್ಕೃತಿಯಲ್ಲಿ ಜನರು ತಮ್ಮ ಫೋಟೋವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಕ್ಕೆ ಏಕೆ ಹಿಂಜರಿಯುತ್ತಾರೆ? ಮತ್ತು ಫೋಟೋವನ್ನು ಬಳಸಿಕೊಂಡು ಅವರಿಗೆ ಹಾನಿಯನ್ನು ಉಂಟುಮಾಡಬಹುದೇ? ಎನ್ನುವ ವಿಷಯದ ಕುರಿತು…

ವಾಮಾಚಾರದ ಬಗ್ಗೆ ಸದ್ಗುರು

Mar 08, 2026 6m

ವಾಮಾಚಾರ ಎಂದರೆ ಏನು? ಅದಕ್ಕೆ ನಕಾರಾತ್ಮಕ ಹಣೆಪಟ್ಟಿ ಏಕೆ ತಗುಲಿದೆ? ಅದು ಈಗಲೂ ಸಕ್ರಿಯವಾಗಿದೆಯೇ? ಇತ್ಯಾದಿ ವಿಷಯಗಳನ್ನು ಸದ್ಗುರು ವಿವರಿಸುತ್ತಾರೆ. English video:…

ಬದುಕಿನಲ್ಲಾದ ಕಹಿ ಘಟನೆಗಳಿಂದ ಹೊರಬರೋದು ಹೇಗೆ?

Mar 07, 2026 10m

ಬದುಕಿನಲ್ಲಾದ ಕಹಿ ಘಟನೆಗಳಿಂದ ಹೊರಬರೋದು ಹೇಗೆ? English video: How Not to Let Ugly Situations Mess You Up | Sadhguru    • How Not to Let Ugly Situations Mess You Up...   ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ…

ನಿಶ್ಚಲತೆ - ಇದೊಂದೇ ಶಾಶ್ವತ

Mar 06, 2026 10m

ಸದ್ಗುರುಗಳು ಚಲನೆ ಮತ್ತು ನಿಶ್ಚಲತೆಯ ಬಗ್ಗೆ ಮಾತನಾಡುತ್ತಾರೆ. ಚಲನೆಯಲ್ಲಿರುವ ಎಲ್ಲವೂ ಒಂದು ದಿನ ನಿಲ್ಲಲೇಬೇಕು, ಆದರೆ ಯಾವುದು ನಿಶ್ಚಲವಾಗಿದೆಯೋ ಅದು ಶಾಶ್ವತ. ಧ್ಯಾನವು ಈ ನಿಶ್ಚಲತೆಯ ಕಡೆ ಸಾಗುವ ಒಂದು ವಿಧಾನ. ಮನುಷ್ಯ…

ಸ್ಪರ್ಶಕ್ಕೆ ಇರುವ ಅಗಾಧ ಶಕ್ತಿ

Mar 05, 2026 7m

ಪ್ರಖ್ಯಾತ ಹೃದಯತಜ್ಞರಾದ ಡಾ.ದೇವಿ ಶೆಟ್ಟಿಯವರು “ರೋಗಿಯನ್ನು ಗುಣಪಡಿಸುವಲ್ಲಿ ಸ್ಪರ್ಶ ಎಷ್ಟು ಮುಖ್ಯವಾಗುತ್ತದೆ” ಎಂದು ಪ್ರಶ್ನಿಸುತ್ತಾರೆ. ಸದ್ಗುರುಗಳು ಅದಕ್ಕೆ ಉತ್ತರವಾಗಿ, ಸ್ಪರ್ಶವು ಅತ್ಯಂತ ಮಹತ್ವವಾದ್ದು, ಅದು ದೈಹಿಕ ಸ್ಪರ್ಶವೇ…

ಭಾರತದ ಈ 2 ಗಿಡಗಳ ಮೇಲೆ ಅಮೇರಿಕದ ಕಣ್ಣು

Feb 26, 2026 9m

ಬಿಲ್ಪತ್ರೆ ಮತ್ತು ಕಹಿಬೇವಿನ ಮಹತ್ವದ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ಅವುಗಳು ಅಪೂರ್ವ ಗುಣಗಳ ಬಗ್ಗೆ, ಶಕ್ತಿಯನ್ನು ಶೇಖರಿಸುವ ಮತ್ತು ಹೊರಸೂಸುವ ಅವುಗಳ ಸಾಮರ್ಥ್ಯದ ಬಗ್ಗೆ ಮತ್ತು ಶಿವನೊಂದಿಗಿನ ಅವುಗಳ ವಿಶೇಷ ಸಂಬಂಧ…

ನಿಮ್ಮಲ್ಲಿ ನಿಜಕ್ಕೂ ಭಕ್ತಿ ಇದೆಯಾ? ಪರೀಕ್ಷಿಸಿಕೊಳ್ಳಿ

Feb 25, 2026 10m

ಸದ್ಗುರುಗಳು ಭಕ್ತಿಯಿಂದ ಕಾರ್ಯಗೈಯ್ಯುವುದು ಮತ್ತು ಬುದ್ಧಿಯಿಂದ ಕಾರ್ಯಗೈಯ್ಯುವುದರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾರೆ. “ಭಕ್ತಿ ಎಂದರೆ ಅಸ್ತಿತ್ವದ ಅನುಗ್ರಹವನ್ನು ನಿಮ್ಮ ಮೂಲಕ ಹರಿಯಬಿಡುವುದು, ಬುದ್ಧಿ ಎಂದರೆ ಎಲ್ಲವನ್ನೂ ಲಕ್ಷ ಲಕ್ಷ…

ಬ್ರಹ್ಮಾನಂದ ಸ್ವರೂಪ - ಪರಮಾನಂದಕ್ಕೆ ಈ ಮಂತ್ರವೊಂದೇ ಸಾಕು!

Feb 24, 2026 9m

ಸದ್ಗುರುಗಳು ‘ಬ್ರಹ್ಮಾನಂದ ಸ್ವರೂಪ’ ಮಂತ್ರದ ಅರ್ಥವನ್ನು ಹೇಳುತ್ತಾ, ಅದು ಹೇಗೆ ಪ್ರಾಣಪ್ರತಿಷ್ಠಿತ ಮಂತ್ರವಾಗಿದೆ ಎಂದು ವಿವರಿಸುತ್ತಾರೆ. English video:    • The Meaning of Brahmananda Swarupa - How i...   ಸದ್ಗುರು ಕನ್ನಡ…

ಶಿವನ ಮೇಲೆ ಭಕ್ತಿ ಇಲ್ಲದಿದ್ದರೂ, ಇದನ್ನ ತಪ್ಪದೇ ಮಾಡಿ!

Feb 10, 2026 10m

ಮಹಾಶಿವರಾತ್ರಿಯ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು, ಇದು ಕೇವಲ ಭಾರತದಲ್ಲಿರುವವರಿಗಷ್ಟೇ ಅಲ್ಲ, ಜಗತ್ತಿನೆಲ್ಲೆಡೆ ಇರುವ ಎಲ್ಲಾ ಜನರಿಗೂ ಪ್ರಸ್ತುತವಾದ್ದು ಎನ್ನುತ್ತಾರೆ. #ishamahashivratri2026 English…

ಒಂದು ಹನಿ ಅಧ್ಯಾತ್ಮ ಏಕೆ ಮುಖ್ಯ?

Jan 28, 2026 4m

ಜೀವನದಲ್ಲಿ ಒಂದು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಹೊಂದಿರುವುದು ಎಷ್ಟು ಮಹತ್ವವಾದ್ದು ಎನ್ನುವುದನ್ನು ಈ ವೀಡಿಯೋ ತಿಳಿಸುತ್ತದೆ ಮತ್ತು ಇದನ್ನು ನಿಮಗೆ ಮತ್ತು ಸುತ್ತಲಿನ ಜನರಿಗೆ ಸಾಧ್ಯವಾಗಿಸಲು ಪ್ರೇರೇಪಿಸುತ್ತದೆ. English video:…

ಆಲಸ್ಯತನ ಹೋಗಲಾಡಿಸಿ ಸದಾ ಸ್ಫೂರ್ತಿಯಿಂದಿರಲು 1 ಸುಲಭ ದಾರಿ

Jan 27, 2026 5m

ಒಳಗೂಡಿಸಿಕೊಳ್ಳುವ ಶಕ್ತಿ ಮತ್ತು ಆಧ್ಯಾತ್ಮಿಕ ಸಾಧನಗಳು ನಮ್ಮನ್ನು ಮೋಟಿವೇಟೆಡ್ ಆಗಿರಲು ಹೇಗೆ ನೆರವಾಗುವುದು ಎಂದು ಸದ್ಗುರುಗಳು ವಿವರಿಸುತ್ತಾರೆ‌. English video:…

Frequently Asked Questions

How many episodes does ಸದ್ಗುರು ಕನ್ನಡ Sadhguru Kannada have?

ಸದ್ಗುರು ಕನ್ನಡ Sadhguru Kannada has published 303 episodes since April 2023, covering topics in Business, Education.

Is ಸದ್ಗುರು ಕನ್ನಡ Sadhguru Kannada still active?

ಸದ್ಗುರು ಕನ್ನಡ Sadhguru Kannada is currently dormant with new episodes every few days. Average episode length is 8m.

How do I contact ಸದ್ಗುರು ಕನ್ನಡ Sadhguru Kannada for sponsorship or guest appearances?

Sign up on Grep.FM to access contact details for ಸದ್ಗುರು ಕನ್ನಡ Sadhguru Kannada, including email and social media links.

Similar Podcasts